https://youtu.be/NHc6OMSu0K4?si=SI_K4goOPEgwo6h2



ರಸ್ತೆ ಬದಿಗೆ ಬ್ಯಾರಿಕೇಡ್ ಶಿಫ್ಟ್
ಹಂಪಿ ಟೈಮ್ಸ್ ಹೊಸಪೇಟೆ:
ಮಾಜಿ ಸಚಿವ ಆನಂದಸಿಂಗ್ ಅವರ ಅರಮನೆ ಪಕ್ಕದಲ್ಲಿ ಹಾದುಹೋಗಿರುವ ರಿಂಗ್ ರೋಡ್ ಬೈಪಾಸ್ ನ ಎರಡೂ ರಸ್ತೆಯಲ್ಲಿ ಜಿಗ್ ಝಾಗ್ ಮಾದರಿಯಲ್ಲಿ ಅಡ್ಡವಾಗಿ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ರಸ್ತೆ ಬದಿಗೆ ಸರಿಸಲಾಗಿದೆ. ವಾಹನಗಳು ಸೇರಿದಂತೆ ಭಾರಿವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟ ಪೊಲೀಸರಿಗೆ ವಾಹನ ಸವಾರರರು ಧನ್ಯವಾದಗಳನ್ನು ತಿಳಿಸಿದ್ದಾರೆ.


Please follow and like us:


More Stories
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಭಾವಯಾನ
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ