https://youtu.be/NHc6OMSu0K4?si=SI_K4goOPEgwo6h2
ಹೊಸಪೇಟೆ: ವಿಜಯನಗರ ಪ್ರತಿಷ್ಠಾನ (ರಿ), ಹೊಸಪೇಟೆ, ಹಂಪಿ ಟೈಮ್ಸ್, ಹೊಸಪೇಟೆ ಹಾಗೂ ಎಸ್ .ಯು. ಬಿ. ಎನ್. ಥಿಯೋಸಾಫಿಕಲ್ ಮಹಿಳಾ ಕಾಲೇಜು, ಹೊಸಪೇಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ದೇವಿಕ ಎಸ್. (ದೇವಗಾನ) ಅವರ “ನಾ… ಏರಿದ ಎತ್ತರಕ್ಕೆ…!!” (ಸ್ತ್ರೀ ಸಂವೇದನೆ ನೆಲೆಯಲ್ಲಿ ಮಹಿಳಾ ಆತ್ಮಕಥೆಗಳಿಗೊಂದು ನೋಟ..) ಕೃತಿ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ:
-
ದಿನಾಂಕ: 14-08-2026, ಶುಕ್ರವಾರ
-
ಸಮಯ: ಬೆಳಿಗ್ಗೆ 10:00 ಗಂಟೆಗೆ
-
ಸ್ಥಳ: ಎಸ್ .ಯು. ಬಿ. ಎನ್. ಥಿಯೋಸಾಫಿಕಲ್ ಮಹಿಳಾ ಕಾಲೇಜು, ಹೊಸಪೇಟೆ.
ಆಯೋಜನೆ ಮತ್ತು ಉಪಸ್ಥಿತಿ:
-
ಉದ್ಘಾಟನೆ ಹಾಗೂ ಕೃತಿ ಲೋಕಾರ್ಪಣೆ: ಡಾ. ಅಮರೇಶ ನುಗಡೋಣಿ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಹೊಸಪೇಟೆ).
-
ಅಧ್ಯಕ್ಷತೆ: ಶ್ರೀ ಜಿ. ರಾಮಚಂದ್ರಗೌಡ (ಅಧ್ಯಕ್ಷರು, ಥಿಯೋಸಾಫಿಕಲ್ ಸೊಸೈಟಿ, ಹೊಸಪೇಟೆ).
-
ಕೃತಿ ಕುರಿತು ನುಡಿ: ಡಾ. ಜಾಜಿ ದೇವೇಂದ್ರಪ್ಪ (ಕವಿ, ವಿಮರ್ಶಕರು, ಗಂಗಾವತಿ).
ಮುಖ್ಯ ಅತಿಥಿಗಳು:
-
ಶ್ರೀ ಸಿದ್ಧರಾಮ ಕಲ್ಮಠ (ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು, ಬಳ್ಳಾರಿ)
-
ಶ್ರೀ ಅಶೋಕ ಜೀರೆ (ಜಂಟಿ ಕಾರ್ಯದರ್ಶಿಗಳು, ಥಿಯೋಸಾಫಿಕಲ್ ಸೊಸೈಟಿ, ಹೊಸಪೇಟೆ)
-
ಶ್ರೀಮತಿ ಮಧುಮತಿ ಪಾಟೀಲ್ (ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ಬಳ್ಳಾರಿ)
-
ಶ್ರೀ ನಾಗಭೂಷಣ (ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು, ಹೂವಿನ ಹಡಗಲಿ)
-
ಡಾ. ಅನಸುಯ ಅಂಗಡಿ (ಪ್ರಾಚಾರ್ಯರು, ಎಸ್ .ಯು. ಬಿ. ಎನ್. ಥಿಯೋಸಾಫಿಕಲ್. ಮಹಿಳಾ ಕಾಲೇಜು, ಹೊಸಪೇಟೆ)
-
ಶ್ರೀ ಎಂ.ಪಿ.ಎಂ. ಮಂಜುನಾಥ (ಅಮ್ಮ ಪ್ರಕಾಶನ, ಹಗರಿಬೊಮ್ಮನಹಳ್ಳಿ)
-
ಶ್ರೀ ಪ್ರಕಾಶ್ ಕುಲಕರ್ಣಿ (ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಹೊಸಪೇಟೆ)
ಗೌರವ ಉಪಸ್ಥಿತಿ:
-
ಶ್ರೀ ಭದ್ರಾವತಿ ರಾಮಾಚಾರಿ (ಸಂ. ಭಾವಸಿಂಚನ, ಬೆಂಗಳೂರು)
-
ಶ್ರೀ ಬಸಾಪುರ ಬಸವರಾಜ (ಸಂಪಾದಕರು, ಹಂಪಿ ಟೈಮ್ಸ್, ಹೊಸಪೇಟೆ)
-
ಶ್ರೀಮತಿ ಪದ್ಮಶ್ರೀರಾಂಗಂ (ಬೆಂಗಳೂರು)
ಪ್ರಾಸ್ತಾವಿಕ ಮತ್ತು ಸ್ವಾಗತ: ಡಾ. ಪಿ. ದಿವಾಕರ ನಾರಾಯಣ (ಅಧ್ಯಕ್ಷರು, ವಿಜಯನಗರ ಪ್ರತಿಷ್ಠಾನ (ರಿ) ಹೊಸಪೇಟೆ).







More Stories
ತ್ಯಾಗದ ಫಲವೇ ಭಾರತದ ಸ್ವಾತಂತ್ರ್ಯ…….
34 ವರ್ಷಗಳ ಸೇವೆ: ನಿಂಬಳಗೆರೆ ಇಂಗ್ಲಿಷ್ ಶಿಕ್ಷಕ ಎಂ.ಬಿ. ನಾಗರಾಜ್ಗೆ ಬೀಳ್ಕೊಡುಗೆ
ಜೆಸ್ಕಾಂ ನಿರ್ಲಕ್ಷ್ಯಕ್ಕೆ ಯುವರೈತ ಬಲಿ! ಅನಾಥವಾಯ್ತು ಹಸುಗೂಸುಗಳ ಭವಿಷ್ಯ! : ಶಾಸಕ ಕೃಷ್ಣನಾಯ್ಕ ಮೃತನ ಕುಟುಂಬಕ್ಕೆ ಸಾಂತ್ವನ, ಪರಿಹಾರ ಭರವಸೆ