https://youtu.be/NHc6OMSu0K4?si=SI_K4goOPEgwo6h2



ಆಸ್ತಿ ತೆರಿಗೆ ಮತ್ತಷ್ಟು ಭಾರ
ಹಂಪಿಟೈಮ್ಸ್ ಹೊಸಪೇಟೆ:

ಹೊಸಪೇಟೆ ನಗರಸಭೆಯಿಂದ ವಿವಿಧ ಆಸ್ತಿಗಳ ಮೇಲೆ ಶೇ.3ರಷ್ಟು ತೆರಿಗೆ ದರವನ್ನು ಹೆಚ್ಚಿಸಲಾಗಿದೆ ಎಂದು ಪೌರಾಯುಕ್ತ ಮನೋಹರ ಅವರು ತಿಳಿಸಿದ್ದಾರೆ. 2023-24ನೇ ಸಾಲಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಲಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನ, ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಆಸ್ತಿಗಳಿಗೆ ಶೇ.3ರಷ್ಟು ದರವನ್ನು ಪರಿಷ್ಕರಿಸಿ ಹೆಚ್ಚಿಸಲಾಗಿದೆ. ಆಸ್ತಿ ಮಾಲೀಕರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಲು ಸೂಚಿಸಲಾಗಿದೆ.
Please follow and like us:


More Stories
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ