https://youtu.be/NHc6OMSu0K4?si=SI_K4goOPEgwo6h2



ಅಧಿಕಾರೇತರರಿಂದ ಸರ್ಕಾರಿ ವಾಹನ ಹಿಂತಿರುಗಿಸಲು ಡಿಸಿ ಆದೇಶ
ಹಂಪಿಟೈಮ್ಸ್ ಹೊಸಪೇಟೆ:

ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಧಿಕಾರೇತರಿಗೆ ಒದಗಿಸಲಾದ ಸರ್ಕಾರಿ ವಾಹನಗಳನ್ನು ಹಿಂತಿರುಗಿಸಲು ಜಿಲ್ಲಾ ದಂಡಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ, ನಗಗರಾಭಿವೃದ್ದಿ ಪ್ರಾಧಿಕಾರ, ವಿವಿಧ ನಿಗಮ ಹಾಗೂ ಮಂಡಳಿ ಸೇರಿದಂತೆ ಸಹಕಾರ ಸಂಘಗಳ ಮತ್ತು ಉದ್ದಿಮೆಗಳ ಅಧಿಕಾರೇತರರಿಗೆ ಒದಗಿಸಲಾದ ಸರ್ಕಾರಿ ವಾಹನಗಳನ್ನು ಸಂಬಂಧಿಸಿದ ದಾಖಲಾತಿಗಳು, ವಾಹನ ಚಾಲಕರನ್ನು ಹಿಂಪಡೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಒಪ್ಪಿಸಲು ಆದೇಶಿಸಲಾಗಿದೆ.
Please follow and like us:


More Stories
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಭಾವಯಾನ
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ