May 31, 2026

Hampi times

Kannada News Portal from Vijayanagara

ವಿಜಯನಗರ ಜಿಲ್ಲೆಯ 5 ಕ್ಷೇತ್ರದಲ್ಲಿ 55 ಅಭ್ಯರ್ಥಿಗಳು, ಕಣದಲ್ಲಿ ಯಾರಿದ್ದಾರೆ ಗೊತ್ತಾ?

https://youtu.be/NHc6OMSu0K4?si=SI_K4goOPEgwo6h2

ವಿಧಾನಸಭಾ ಚುನಾವಣೆ; ಅಂತಿಮ ಕಣದಲ್ಲಿ 55 ಅಭ್ಯರ್ಥಿಗಳು

ಹಂಪಿ ಟೈಮ್ಸ್ ಹೊಸಪೇಟೆ : ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 55 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ  ವೆಂಕಟೇಶ್ ಟಿ. ತಿಳಿಸಿದ್ದಾರೆ.

 

ಕ್ಷೇತ್ರವಾರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ:

88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ(8 ಜನ ಅಭ್ಯರ್ಥಿಗಳು)
1.ಪುತ್ರೇಶ ಕಾಯಣ್ಣನವರ(ಜೆಡಿಎಸ್)(ತೆನೆ ಹೊತ್ತ ಮಹಿಳೆ)
2.ಕೃಷ್ಣ ನಾಯ್ಕ(ಬಿಜೆಪಿ)(ಕಮಲ)
3.ಪಿ.ಟಿ.ಪರಮೇಶ್ವರ ನಾಯ್ಕ(ಕಾಂಗ್ರೆಸ್)(ಕೈ)
4.ಎನ್.ಶ್ರೀಧರ ನಾಯ್ಕ(ಎಎಪಿ)(ಪೊರಕೆ)
5.ಎಲ್.ಅನಿಲ್ ಕುಮಾರ(ಕೆಆರ್‌ಎಸ್)(ಬ್ಯಾಟರಿ ಟಾರ್ಚ್)
6.ಡಿ.ಬೋಜ್ಯ ನಾಯ್ಕ(ಕೆಆರ್‌ಪಿಪಿ)(ಫುಟ್‌ಬಾಲ್)
7.ಲಕ್ಕಪ್ಪ ಅಂಗಡಿ(ರಾಣಿ ಚನ್ನಮ್ಮ)(ಮಡಿಕೆ)
8.ಎನ್.ಮಲ್ಲೇಶ್ ನಾಯ್ಕ(ಪಕ್ಷೇತರ)(ಟ್ರಕ್)
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ(12 ಜನ ಅಭ್ಯರ್ಥಿ)
1.ಹೆಚ್.ತಿಪ್ಪೇಸ್ವಾಮಿ(ಬಿಎಸ್‌ಪಿ)(ಆನೆ)
2.ನೇಮಿರಾಜ ನಾಯ್ಕ ಕೆ.(ಜೆಡಿಎಸ್)(ತೆನೆ ಹೊತ್ತ ಮಹಿಳೆ)
3.ಭೀಮಾನಾಯ್ಕ ಎಲ್.ಬಿ.ಪಿ(ಕಾಂಗ್ರೆಸ್)(ಕೈ)
4.ಬ್ಯಾಲಹುಣ್ಸಿ ರಾಮಣ್ಣ(ಬಿಜೆಪಿ)(ಕಮಲ)
5.ಡಾ.ವಿ.ಹೆಚ್.ಹನುಮಂತಪ್ಪ(ಎಎಪಿ)(ಪೊರಕೆ)
6.ಡಿ. ಲಾಲ್ಯಾ ನಾಯ್ಕ(ಇಂಡಿಯನ್ ಮೂವ್‌ಮೆಂಟ್ ಪಕ್ಷ)(ಸೀಟಿ)
7.ಹನಸಿ ಶಿವಮೂರ್ತಿ(ಕೆಆರ್‌ಪಿಪಿ)(ಫುಟ್‌ಬಾಲ್)
8.ಸುಗುಣಾ ಕೆ.(ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ)(ಗಡಿಯಾರ)
9.ಹೆಚ್.ವಿ.ಸಂತೋಷ್ ಕುಮಾರ್(ಕೆಆರ್‌ಎಸ್)(ಬ್ಯಾಟರಿ ಟಾರ್ಚ್)
10.ಜೆ.ಅಂಜಿನಪ್ಪ(ಪಕ್ಷೇತರ)(ತೆAಗಿನ ತೋಟ)
11.ಹೆಚ್.ಮಂಜುನಾಥ ನಾಯ್ಕ(ಪಕ್ಷೇತರ)(ಬ್ಯಾಟ್)
12.ಡಾ.ಎ.ಎಂ.ಎ.ಸುರೇಶ್ ಕುಮಾರ್(ಪಕ್ಷೇತರ)(ಆಟೋ ರಿಕ್ಷಾ)
90-ವಿಜಯನಗರ ವಿಧಾನಸಭಾ ಕ್ಷೇತ್ರ(12 ಜನ ಅಭ್ಯರ್ಥಿಗಳು)
1.ಹೆಚ್.ಆರ್.ಗವಿಯಪ್ಪ(ಕಾಂಗ್ರೆಸ್)(ಕೈ)
2.ದಾಸರ ಶಂಕರ್(ಎಎಪಿ)(ಪೊರಕೆ)
3.ಸಿದ್ಧಾರ್ಥ್ ಸಿಂಗ್ ಎ. ಠಾಕೂರ್(ಬಿಜೆಪಿ)(ಕಮಲ)
4.ಕಲ್ಲೇಶಿ ಕೆ.ಎಸ್.(ಉತ್ತಮ ಪ್ರಜಾಕೀಯ ಪಕ್ಷ)(ಆಟೋ ರಿಕ್ಷಾ)
5.ಕೆ. ಮಂಜುನಾಥ(ಕೆಆರ್‌ಎಸ್)(ಬ್ಯಾಟರಿ ಟಾರ್ಚ್)
6.ಎ. ವಿಜಯಕುಮಾರ(ಕೆಆರ್‌ಪಿಪಿ)(ಫುಟ್‌ಬಾಲ್)
7. ಉಮೇಶ್ ಕಾಗಿ(ಪಕ್ಷೇತರ)(ಟ್ರಕ್)
8.ಕಾರ್ತಿಕ್ ಆರ್.ಎಸ್.(ಪಕ್ಷೇತರ)(ರೂಮ್ ಕೂಲರ್)
9.ಕುರುಬರ ಹಾಲಪ್ಪ(ಪಕ್ಷೇತರ)(ಗ್ಯಾಸ್ ಒಲೆ)
10.ಪ.ಯ.ಗಣೇಶ್(ಪಕ್ಷೇತರ)(ಚಪ್ಪಲಿ)
11.ಎಸ್.ಕೆ.ಚೌಡಪ್ಪ(ಪಕ್ಷೇತರ)(ಕೆಟಲ್)
12.ಶಿವನಂದನ(ಪಕ್ಷೇತರ)(ಕತ್ತರಿ)
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರ(8 ಜನ ಅಭ್ಯರ್ಥಿಗಳು)
1.ಕೋಡಿಹಳ್ಳಿ ಭೀಮಪ್ಪ(ಜೆಡಿಎಸ್)(ತೆನೆ ಹೊತ್ತ ಮಹಿಳೆ)
2.ಲೋಕೇಶ್ ವಿ. ನಾಯಕ(ಬಿಜೆಪಿ)(ಕಮಲ)
3.ನಾರಿ ಶ್ರೀನಿವಾಸ್(ಎಎಪಿ)(ಪೊರಕೆ)
4.ಡಾ.ಶ್ರೀನಿವಾಸ ಎನ್.ಟಿ.(ಕಾಂಗ್ರೆಸ್)(ಕೈ)
5.ಅಮ್ಮನಕೇರಿ ಚನ್ನವೀರ(ಕೆಆರ್‌ಎಸ್)(ಬ್ಯಾಟರಿ ಟಾರ್ಚ್)
6.ಹೆಚ್. ವೀರಣ್ಣ(ಸಿಪಿಐ)(ತೆನೆ ಮತ್ತು ಕುಡುಗೋಲು)
7.ಶರಣೇಶ ಎಂ.(ಉತ್ತಮ ಪ್ರಜಾಕೀಯ ಪಕ್ಷ)(ಆಟೋ ರಿಕ್ಷಾ)
8.ಕೆ. ನಕುಲಪ್ಪ(ಪಕ್ಷೇತರ)(ಡೀಸೆಲ್ ಪಂಪ್)
104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರ(15 ಜನ ಅಭ್ಯರ್ಥಿಗಳು)
1.ಜಿ. ಕರುಣಾಕರರೆಡ್ಡಿ(ಬಿಜೆಪಿ)(ಕಮಲ)
2.ಅರಸಿಕೆರೆ ಎನ್. ಕೊಟ್ರೇಶ್(ಕಾಂಗ್ರೆಸ್)(ಕೈ)
3.ನಾಗರಾಜ ಹೆಚ್(ಎಎಪಿ)(ಪೊರಕೆ)
4.ಎನ್.ಎಂ.ನೂರ್ ಅಹಮ್ಮದ್(ಜೆಡಿಎಸ್)(ತೆನೆ ಹೊತ್ತ ಮಹಿಳೆ)
5.ಈಡಿಗರ ಕರಿಬಸಪ್ಪ ನೀಲಗುಂದ(ಕೆಆರ್‌ಎಸ್)(ಬ್ಯಾಟರಿ ಟಾರ್ಚ್)
6.ಜಯಣ್ಣ ಕೆ.(ಕರ್ನಾಟಕ ಮಕ್ಕಳ ಪಕ್ಷ)(ವಿದ್ಯುತ್ ಕಂಬ)
7.ರವಿ ಲಂಬಾಣಿ(ಉತ್ತಮ ಪ್ರಜಾಕೀಯ ಪಕ್ಷ)(ಆಟೋ ರಿಕ್ಷಾ)
8.ಜಿ. ಕಲಿವೀರ ಗೌಡ್ರ(ಪಕ್ಷೇತರ)(ಲಾಳಿಕೆ)
9.ಬಿ.ಎಂ. ಗುರುಮೂರ್ತಿ(ಪಕ್ಷೇತರ)(ನೀರಿನ ಟ್ಯಾಂಕ್)
10.ಎA.ಪಿ. ಖಲಂದರ್(ಪಕ್ಷೇತರ)(ಕಬ್ಬು ರೈತ)
11. ರವಿನಾಯ್ಕ ಬಿ.(ಪಕ್ಷೇತರ)(ತೆಂಗಿನ ತೋಟ)
12. ಲತಾ(ಪಕ್ಷೇತರ)(ಅನಾನಸ್)
13.ಲತಾ ಮಲ್ಲಿಕಾರ್ಜುನ(ಪಕ್ಷೇತರ)(ಲೇಡಿ ಪರ್ಸ್)
14.ಸುಮಂತ್ ಕುಮಾರ್ ಆರ್.ಎಸ್.(ಪಕ್ಷೇತರ)(ಲೈಟರ್)
15.ಸಂಗವ್ವ ಕೆ.ಉತ್ತಂಗಿ(ಪಕ್ಷೇತರ)(ಬ್ಯಾಟ್‌ಮನ್)
Please follow and like us:

 

 

 

 

 

Translate »
[t4b-ticker]
error: Content is protected !!