April 29, 2026

Hampi times

Kannada News Portal from Vijayanagara

ಲಾಡ್ಜ್, ಹೋಟೆಲ್, ಗೆಸ್ಟ್ ಹೌಸ್, ಹೋಮ್ ಸ್ಟೇ …ಗಳಿಗೆ ಎಸ್ಪಿ ಖಡಕ್ ಎಚ್ಚರಿಕೆ | ಫಾರ್ಮ್ ಸಿ ನಿರ್ಲಕ್ಷಿಸಿದರೆ ಜೈಲು

https://youtu.be/NHc6OMSu0K4?si=SI_K4goOPEgwo6h2

ವಿದೇಶಿಗರ ತಂಗಿದ ಬಗ್ಗೆ ಮಾಹಿತಿ ಕೊಡಿ | ಫಾರ್ಮ್ ಸಿ ನಿರ್ಲಕ್ಷಿಸಿದರೆ ಜೈಲು : ಬಳ್ಳಾರಿ ಎಸ್ಪಿ

ಹಂಪಿಟೈಮ್ಸ್ ಬಳ್ಳಾರಿ:

 

ಬಳ್ಳಾರಿ ಜಿಲ್ಲೆಯಲ್ಲಿ ವಿದೇಶಿಗರು ತಂಗಿದ ಮಾಹಿತಿಯನ್ನು ಆಯಾ ಸ್ಥಳಕ್ಕೆ ಸಂಬಂಧಪಟ್ಟವರು 24 ಗಂಟೆಯೊಳಗೆ ಫಾರ್ಮ್ ಸಿ ಭರ್ತಿ ಮಾಡಿ ನೋಂದಣಿಧಿಕಾರಿ/ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಕಡ್ಡಾಯವಾಗಿ ನೀಡಬೇಕೆಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ  ರಂಜೀತ್‍ಕುಮಾರ್ ಬಂಡಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದೇಶಿಗರು ಎಲ್ಲಾ ಲಾಡ್ಜ್, ಹೋಟೆಲ್, ಗೆಸ್ಟ್ ಹೌಸ್, ಧರ್ಮಶಾಲಾ, ಹೋಮ್ ಸ್ಟೇ, ಪ್ರತ್ಯೇಕ ಮನೆ, ಯುನಿವರ್ಸಿಟ, ವಿದ್ಯಾ ಸಂಸ್ಥೆಗಳಲ್ಲಿ  ತಂಗಿದ್ದರೆ  ಸಂಬಂಧಪಟ್ಟ ಮಾಲೀಕರು ಅಥವಾ ವ್ಯವಸ್ಥಾಪಕರು  ಫಾರ್ಮ-ಸಿಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಬೇಕು. ನೋಂದಣಿ ನಿಯಮ ಉಲ್ಲಂಘಿಸಿದದಲ್ಲಿ ಸಂಬಂಧಪಟ್ಟ ಮಾಲೀಕರು/ವ್ಯವಸ್ಥಾಪಕರ ವಿರುದ್ಧ ವಿದೇಶೀಯರ ಕಾಯ್ದೆ 1946 ರನ್ವಯ ಕಲಂ-14ರಂತೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಬಳ್ಳಾರಿ ಎಸ್ಪಿ ತಿಳಿಸಿದ್ದಾರೆ.

Please follow and like us:

 

 

 

 

 

Translate »
[t4b-ticker]
error: Content is protected !!