https://youtu.be/NHc6OMSu0K4?si=SI_K4goOPEgwo6h2
ಬೆಂಗಳೂರು:
ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ಮೇ.19 ಭಾನುವಾರ ಬೆಳಗ್ಗೆ 9:00 ರಿಂದ ಸಂಜೆ 5ರ ವರಗೆ ಶ್ರೀ ಜಯರಾಮ ಸೇವಾ ಮಂಡಳಿ, 40 ಕ್ರಾಸ್ ರಸ್ತೆ, 1st ಮೇನ್ ರೋಡ್, 8th ಬ್ಲಾಕ್,ಜಯನಗರ, ಬೆಂಗಳೂರು ಇಲ್ಲಿ 53ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣ ಸಮಾವೇಶ ಆಯೋಜಿಸಲಾಗಿದೆ.
ಎಲ್ಲಾ ವಿದ್ಯಾರ್ಹತೆ ಹಾಗೂ ಎಲ್ಲಾ ತ್ರಿಮತಸ್ಥ ಬ್ರಾಹ್ಮಣ ಆಸಕ್ತ ವಧು-ವರರು ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು, (divercy& widoyars also can participate) ಮತ್ತು ಹೆಚ್ಚಿನ ಮಾಹಿತಿಗಾಗಿ 9449425536/8217876335 ಸಂಪರ್ಕಿಸಬಹುದು ಎಂದು ಸಪ್ತಪದಿ ಪೌಂಡೇಶನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಎಸ್.ಭಾರದ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







More Stories
34 ವರ್ಷಗಳ ಸೇವೆ: ನಿಂಬಳಗೆರೆ ಇಂಗ್ಲಿಷ್ ಶಿಕ್ಷಕ ಎಂ.ಬಿ. ನಾಗರಾಜ್ಗೆ ಬೀಳ್ಕೊಡುಗೆ
ದೇಶದ ಶೇ. 56 ಜನರಲ್ಲಿ ರಕ್ತಹೀನತೆಯ ಭೀತಿ, ಕುಂಠಿತಗೊಳ್ಳುತ್ತಿದೆ ಮಕ್ಕಳ ಜ್ಞಾಪಕ ಶಕ್ತಿ : ಡಿಎಚ್ಒ ಟಿ ಲಿಂಗರಾಜು
ಪತ್ರಕರ್ತರಿಗೆ ಎಐ ಹಾಗೂ ಸತ್ಯಾಸತ್ಯತೆ ಪರಿಶೀಲನೆಗೆ ವಿಶೇಷ ಆನ್ಲೈನ್ ತರಬೇತಿ