https://youtu.be/NHc6OMSu0K4?si=SI_K4goOPEgwo6h2



ವಿಜಯನಗರಕ್ಕೆ ಎಂ.ಎಸ್.ದಿವಾಕರ, ಬಳ್ಳಾರಿಗೆ ವೆಂಕಟೇಶ.ಟಿ. ಜಿಲ್ಲಾಧಿಕಾರಿಯಾಗಿ ವರ್ಗ
ಹಂಪಿ ಟೈಮ್ಸ್ ಹೊಸಪೇಟೆ
ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ದಿವಾಕರ ಅವರನ್ನು ಸರ್ಕಾರ ನೇಮಿಸಿ ಸೋಮವಾರ ಆದೇಶ ಹೊರಡಿಸಿದೆ.ಎಂ.ಎಸ್.ದಿವಾಕರ ಅವರು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯನಗರ ಜಿಲ್ಲಾಧಿಕಾರಿಯಾಗಿದ್ದ ವೆಂಕಟೇಶ್.ಟಿ. ಅವರನ್ನು ಬಳ್ಳಾರಿ ಜಿಲ್ಲೆ ಜಿಲ್ಲಾಧಿಕಾರಿಯಾಗಿ ವರ್ಗಾವಾಣೆ ಮಾಡಲಾಗಿದೆ. ಜು.೧೭ರ ಈ ಅದೇಶವು ತತಕ್ಷಣದಿಂದಲೇ ಜಾರಿಯಾಗಿದ್ದು, ಜು.೧೮ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
MS Divakar IAS


Venkatesh ̤T IAS
Please follow and like us:


More Stories
ಮಾದಕದ್ರವ್ಯ ಮುಕ್ತ ಭಾರತಕ್ಕೆ ಸಂಕಲ್ಪ
ಕರ್ನಾಟಕದ ರೇಷ್ಮೆಗೆ ನಂ.1 ಸ್ಥಾನ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ