April 16, 2026

Hampi times

Kannada News Portal from Vijayanagara

ಅಂಜನಾದ್ರಿಯಲ್ಲಿ ಶ್ರೀರಾಮ ಭಜನೆ ಮಾಡಿದ ವಿದೇಶಿ ಪ್ರಜೆಗಳು

https://youtu.be/NHc6OMSu0K4?si=SI_K4goOPEgwo6h2

HAMPI TIMES

ಕೊಪ್ಪಳ(ಗಂಗಾವತಿ): ರಾಮಾಯಣ ಕಾಲ ಹಿನ್ನೆಲೆಯನ್ನು ಹೊಂದಿರುವ ಅಂಜನಾದ್ರಿ ಬೆಟ್ಟಕ್ಕೆ ವಿದೇಶಿ ಪ್ರಜೆಗಳು ಗುರುವಾರ ಭೇಟಿಯನ್ನು ನೀಡಿ, ಶ್ರೀರಾಮನ ಭಜನೆ ಮಾಡಿದ್ದಾರೆ.

 

ವಿಶ್ವದ ನಾನಾ ದೇಶಗಳಿಂದ ಆಗಮಿಸಿದ ವಿದೇಶಿಗರು ಬೆಂಗಳೂರಿನ ಇಸ್ಕಾನ್ ಟೆಂಪಲ್ ತಂಡದೊಂದಿಗೆ ಬೆಟ್ಟಕ್ಕೆ ಆಗಮಿಸಿದ್ದಾರೆ. 500 ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರುವ ಮೂಲಕ ಆಂಜನೇಯಸ್ವಾಮಿಯ ದಶ೯ನ ಪಡೆದರು. ನಂತರ ಆಂಜನೇಯ ಸ್ವಾಮಿಗೆ ಕುಂಕುಮಾಚ೯ನೆ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾಮಿ೯ಕ ಪೂಜೆಗಳನ್ನು ಸಲ್ಲಿಸಿದರು. ವಿದೇಶಿಗರು ಒಟ್ಟಿಗೆ ಸೇರಿಕೊಂಡು ಜೈರಾಮ್ ಶ್ರೀರಾಮ ಶ್ರಿರಾಮ ಶ್ರೀರಾಮ ಎನ್ನುವ ಮೂಲಕ ಭಜನೆ ಮಾಡಿದರು.

Please follow and like us:

 

 

 

 

 

Translate »
[t4b-ticker]
error: Content is protected !!