February 10, 2025

Hampi times

Kannada News Portal from Vijayanagara

ಅ.9ರಿಂದ ಮಿಷನ್ ಇಂಧ್ರಧನುಷ್ ಲಸಿಕಾಕರಣ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಹೊಸಪೇಟೆ:

ಅ.9ರ ಸೋಮವಾರದಿಂದ ವಿವಿಧ ರೋಗಗಳ ತಡೆಗೆ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಮಿಷನ್ ಇಂದ್ರಧನುಷ್ 3ನೇ ಸುತ್ತಿನ ಲಸಿಕಾಕರಣದ ಕಾರ್ಯಕ್ರಮವನ್ನು ಅ.14ರವರೆಗೆ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಂಬಯ್ಯ ನಾಯಕ ಅವರು ತಿಳಿಸಿದ್ದಾರೆ.
ಲಸಿಕಾ ಒಟ್ಟು ಗುರಿ 342, ಹೆಚ್ಚು ಅಪಾಯಕಾರಿ ಪ್ರದೇಶಗಳಲ್ಲಿನ ಒಟ್ಟು ಲಸಿಕಾ ಗುರಿ 102 ಆಗಿದ್ದು, 1ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಶೇ.93ರಷ್ಟು, ಗರ್ಭಿಣಿಯರಿಗೆ ಶೇ.115ರಷ್ಟು, 2ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳು ಶೇ.100, ಗರ್ಭಿಣಿಯರಿಗೆ ಶೇ.101ರಷ್ಟು ಆಗಿದೆ.

 

 

ಜಾಹೀರಾತು
error: Content is protected !!