November 7, 2024

Hampi times

Kannada News Portal from Vijayanagara

ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ದಿವಾಕರ ನೇಮಕ

 

https://youtu.be/NHc6OMSu0K4?si=SI_K4goOPEgwo6h2

 

 

ವಿಜಯನಗರಕ್ಕೆ ಎಂ.ಎಸ್.ದಿವಾಕರ, ಬಳ್ಳಾರಿಗೆ ವೆಂಕಟೇಶ.ಟಿ.  ಜಿಲ್ಲಾಧಿಕಾರಿಯಾಗಿ ವರ್ಗ

ಹಂಪಿ ಟೈಮ್ಸ್ ಹೊಸಪೇಟೆ
ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ದಿವಾಕರ ಅವರನ್ನು ಸರ್ಕಾರ ನೇಮಿಸಿ ಸೋಮವಾರ ಆದೇಶ ಹೊರಡಿಸಿದೆ.ಎಂ.ಎಸ್.ದಿವಾಕರ ಅವರು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯನಗರ ಜಿಲ್ಲಾಧಿಕಾರಿಯಾಗಿದ್ದ ವೆಂಕಟೇಶ್.ಟಿ. ಅವರನ್ನು ಬಳ್ಳಾರಿ ಜಿಲ್ಲೆ ಜಿಲ್ಲಾಧಿಕಾರಿಯಾಗಿ ವರ್ಗಾವಾಣೆ ಮಾಡಲಾಗಿದೆ. ಜು.೧೭ರ ಈ ಅದೇಶವು ತತಕ್ಷಣದಿಂದಲೇ ಜಾರಿಯಾಗಿದ್ದು, ಜು.೧೮ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 

MS Divakar IAS

 

Venkatesh ̤T IAS

 

 

 

 

ಜಾಹೀರಾತು
error: Content is protected !!