July 16, 2025

Hampi times

Kannada News Portal from Vijayanagara

ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ಅರ್ಪಣೆ

https://youtu.be/NHc6OMSu0K4?si=SI_K4goOPEgwo6h2

 

ಹರಕೆ ತೀರಿಸಿದ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ

ಹಂಪಿ ಟೈಮ್ಸ್ ಹರಪನಹಳ್ಳಿ:

ಜಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಜನಪ್ರಿಯ ಶಾಸಕ ಎಸ್ ವಿ ರಾಮಚಂದ್ರಪ್ಪ ಮಂಗಳವಾರ ಕುಟುಂಬ ಸಮೇತರಾಗಿ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚಂಗಿದುರ್ಗಕ್ಕೆ ತೆರಳಿ, ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ಅರ್ಪಿಸಿ ತಮ್ಮ ಹರಕೆ ತೀರಿಸಿದರು.

ಈ ಸಂದರ್ಭದಲ್ಲಿ ಧರ್ಮಪತ್ನಿ ಇಂದಿರಾ ಎಸ್ ವಿ ರಾಮಚಂದ್ರಪ್ಪ, ಪುತ್ರ ಆಜೆಯೇಂದ್ರ ಸಿಂಹ, ಉಚ್ಚಂಗಿದುರ್ಗದ ಶಿಕ್ಷಕ ಈರಣ್ಣ, ಉಚ್ಚಂಗಿದುರ್ಗ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿಂಗಮ್ಮ, ಚಟ್ನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಜ್ಜಯ್ಯ, ಮುಖಂಡರಾದ ಎಸ್ ಹನುಮಂತಪ್ಪ, ಹುಚ್ಚಪ್ಳ ಜಯಣ್ಣ, ಅಂಕಳಪರ್ ಸಿದ್ದಣ್ಣ, ಕಮ್ಮತ್ತಹಳ್ಳಿ ಜಯಣ್ಣ, ಹಾಲೇಶ್, ಕೆಂಚಪ್ಪ, ದಂಡೆಪ್ಪ, ಫಣಿಯಾಪುರದ ಲಿಂಗರಾಜ್, ಕೆಂಚಪ್ಪ. ಪರಶುರಾಮ, ಮಲ್ಲಿಕಾರ್ಜುನ್, ಸುಭಾಸ್, ಪರಸಪ್ಪ, ಚಂದ್ರಪ್ಪ, ಸಿದ್ದೇಶ್, ಉಮೇಶ್. ಯುವರಾಜ್, ವೀರೇಶ್ ಸೇರಿದಂತೆ ಅನೇಕ ಯುವಕರು ಇದ್ದರು.

 

ಜಾಹೀರಾತು
error: Content is protected !!