December 5, 2024

Hampi times

Kannada News Portal from Vijayanagara

ಮಾಜಿ ಸಚಿವ ಆನಂದಸಿಂಗ್ ಮನೆ ಬಳಿ ರಸ್ತೆಯಲ್ಲಿದ್ದ ಬ್ಯಾರಿಕೇಡ್ ತೆರವು

 

https://youtu.be/NHc6OMSu0K4?si=SI_K4goOPEgwo6h2

ರಸ್ತೆ ಬದಿಗೆ ಬ್ಯಾರಿಕೇಡ್  ಶಿಫ್ಟ್

ಹಂಪಿ ಟೈಮ್ಸ್ ಹೊಸಪೇಟೆ: 

ಮಾಜಿ ಸಚಿವ ಆನಂದಸಿಂಗ್ ಅವರ ಅರಮನೆ ಪಕ್ಕದಲ್ಲಿ ಹಾದುಹೋಗಿರುವ  ರಿಂಗ್ ರೋಡ್ ಬೈಪಾಸ್ ನ ಎರಡೂ ರಸ್ತೆಯಲ್ಲಿ  ಜಿಗ್ ಝಾಗ್ ಮಾದರಿಯಲ್ಲಿ ಅಡ್ಡವಾಗಿ ಅಳವಡಿಸಿದ್ದ  ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ರಸ್ತೆ ಬದಿಗೆ ಸರಿಸಲಾಗಿದೆ. ವಾಹನಗಳು ಸೇರಿದಂತೆ  ಭಾರಿವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟ ಪೊಲೀಸರಿಗೆ ವಾಹನ ಸವಾರರರು ಧನ್ಯವಾದಗಳನ್ನು ತಿಳಿಸಿದ್ದಾರೆ.

 

 

 

 

ಜಾಹೀರಾತು
error: Content is protected !!