February 10, 2025

Hampi times

Kannada News Portal from Vijayanagara

ತಾಯಿಗೆ ಮಕ್ಕಳ ವಾತ್ಸಲ್ಯ ಮಮಕಾರವೇ ಮಾಣಿಕ್ಯ

 

https://youtu.be/NHc6OMSu0K4?si=SI_K4goOPEgwo6h2

ಮೇ 14, ವಿಶ್ವತಾಯಂದಿರ ದಿನದ ನಿಮಿತ್ತ ವಿಶೇಷ ಲೇಖನ

ಹಂಪಿ ಟೈಮ್ಸ್ ಹೊಸಪೇಟೆ:

ತಾಯಿ ಒಂದು ಅದ್ಭುತ ಶಕ್ತಿ ನಮ್ಮ ಬದುಕಿನಚೈತನ್ಯ ಶಕ್ತಿ
ಉಸಿರಿ ನೀಡುವುದುತಾಕತ್ತಿರುವುದು ಅದು ಅಮ್ಮನಿಗೆ ಮಾತ್ರಅದಕ್ಕಾಗಿ ತಾಯಿಯನ್ನು ದೇವರೆಂದು ಕರೆಯುತ್ತಾರೆ
ಅದಕ್ಕಾಗಿ ಮೈಸೂರುಒಡೆಯರಕಾಲದಕವಿಯತ್ರಿ ಸಂಚಿಹೊನ್ನಮ್ಮ
ಪೆಣ್ಣಲ್ಲವೇ ನಮ್ಮನು ಹಡೆದತಾಯಿ ಪೆಣ್ಣು ಪೆಣ್ಣೆಂದೇಕೆ ಬೀಳುಗಳಿವಿರಿ ಕಣ್ಣುಕಾಣದಗಾವಲಿಗರು ………..

ಹೆಣ್ಣು ನಮ್ಮನ್ನು ಹಡಿದತಾಯಿ ಹೆಣ್ಣೆಂದು ಏಕೆ ನೀವು ಅಗೌರವ ತೋರುಸ್ತೀರಿ? ಕಣ್ಣು ಕಾಣದ ಮೂರ್ಖರೇಎಂದು ಮಹತ್ವವನ್ನು ಹೇಳಿರುವುದು ಕಾಣುತ್ತೇವೆ
ಕಣ್ಣಿಗೆಕಾಣುವದೇವರುತನ್ನ ನೋವು ಬೇಕು ಬೇಡಗಳನ್ನು ಬದುಗೊತ್ತಿ ಮಗುವಿನ ಲಾಲನೆ ಪಾಲನೆ ಮಮತೆಯ ಸಕಾರಮೂರ್ತಿಯಾಗಿದ್ದಾಳೆ ತಮ್ಮದುಃಖವನ್ನೆಲ್ಲ ಮರೆತು ಮಗುವಿನ ಆರೋಗ್ಯಕ್ಷೇಮತನ್ನಕರ್ತವ್ಯಎಂದು ಭಾವಿಸುತ್ತಾಳೆ
ಪುಟ್ಟ ಕಾಲಿನಲ್ಲಿ ನಡೆದಾಡುವ ಮಗುವನ್ನುಅಮೃತದ ಪ್ರೀತಿತನ್ನದುಃಖ ದುಮ್ಮಾನಗಳನ್ನು ಮರೆಯುತ್ತಾಳೆ .ಪುಟ್ಟ ಪಾದದಿಂದಕನ್ನಡ ಅವಸ್ಥೆಗೆ ಬರುವವರೆಗೂ ಕಷ್ಟಕೋಟಲೆಗಳನ್ನು ದಾಟಿತಾಯಿ ಸಲಹೆ ಸಂಭ್ರಮಿಸಿದ ಕ್ಷಣಗಳು ಅಪರೂಪಅನನ್ಯವಾದದು
ಈ ನೆಲದಲ್ಲಿ ನಡೆದಾಡುವದೇವರೆಂದರೆತಾಯಿಆಕೆಯತ್ಯಾಗಅದ್ಭುತವಾದದ್ದುಋಣತೀರಿಸಲು ಸಾಧ್ಯವಿಲ್ಲ ತಾಯಿಯಅಮೃತ ಶಕ್ತಿಯನ್ನು ನೀಡುವಅದ್ಭುತಚೈತನ್ಯ ಶಕ್ತಿ ಅಪರಿಮಿತ ಭಾವಗಳನ್ನು ಮನ ಮೈ ಕಣ್‌ತುಂಬಿಕೊAಡಿರುವ ಊಹಿಸಲಾರದ ಮಹಾ ಶಕ್ತಿ ಅದಕ್ಕಾಗಿಉಪ್ಪಿಗಿಂತರುಚಿಯಿಲ್ಲತಾಯಿಗಿಂತ ಬಂಧುವಿಲ್ಲ ಎಂದು ಹೇಳುತ್ತಾರೆ

ಕೈ ತುತ್ತು ಮಾಡಿಚಂದ್ರನಡೆಗೆದೂರ ಬೆರಳು ತೋರಿ ಪ್ರೀತಿಯತುತ್ತ ನೀಡಿದವಳು ತದ್ರೂಪಿ ತನ್ನಂತೆಇರುವ ಮಗುವಿಗೆ ಅಪರಿಮಿತವಾದ ಪ್ರೀತಿದಾರೆಎರೆದು ಸಂಭ್ರಮಿಸುವಅಪರೂಪದಜೀವಿ ತುತ್ತು ಮಾಡಿ ಉಳಿಸಿ ತಲೆಗೆ ಕುಲಾಯಿ ಹಾಕಿ ದೃಷ್ಟಿ ಬಟ್ಟುಇಟ್ಟು ಪ್ರೀತಿಯಿಂದಕಣ್ತುಂಬಿ ಕೊಳ್ಳುವ ಕರುಣಾಮಯಿ
ಸದಾ ನಗುಮುಖಿನಿಂದ ಮಗನನ್ನು ಮಗಳನ್ನು ನೋಡುವಅಪರೂಪ ಕಣ್ಣುಗಳು ತಾಯಿತಂದೆ
ತಾಯಿಯನ್ನು ಪ್ರೀತಿಯಿಂದ ವಯೋ ವೃದ್ಧರಾದಾಗ ಸಾಕಿ ಸಲಹುದು ನಮ್ಮಕರ್ತವ್ಯವಾಗಿದೆ
ಅವರ ಆಸೆ ಆಕಾಂಕ್ಷೆಗಳನ್ನು ಅತ್ಯಂತ ವಿನಮ್ರದಿಂದ ಪೂರೈಸುವ ಕೆಲಸ ಮಕ್ಕಳು ಮಾಡಬೇಕಾಗಿದೆ
ಅವರಕಣ್ಣಿಂದ ಹನಿ ಜಾರುವ ಮುನ್ನತಡೆದು ನಿಲ್ಲಿಸಿ ಅವರಅದ್ಭುತ ಸೇವೆಗೆ ನಮ್ಮ ಪ್ರೀತಿಪೂರ್ವಕ ಮಾತುಆತ್ಮವಿಶ್ವಾಸತುಂಬುತ್ತದೆ

 

ತಾಯಿಯ ಸದಾ ಪ್ರೀತಿಯಿಂದ ನಗುಮುಖದಿಂದಕಾಣಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿದೆಯಾವತಾಯಿಯು ಮನೆಯಲ್ಲಿತಮ್ಮ ಮಕ್ಕಳ ಸಂಭ್ರಮಕಾಣದಾಗಿದೆಅವರ ಆಸೆ ಆಕಾಂಕ್ಷೆಗಳು ನುಚ್ಚುನೂರಾಗಿವೆ ಬದುಕು ಬರಲಾಗಿ ನಿರಾಸೆತುಂಬಿದ ಕಣ್ಣುಗಳು ಆಸೆ ಇಲ್ಲದ ಬದುಕು ಸಾಗುತ್ತಿದೆ ಸಾವಿನ ಕಡೆಗೆ ಸದಾ ಬಯಸುವಂತೆ ಮಾಡಬಾರದು ಅವರಿರುವವರೆಗೂಅವರನ್ನು ಪ್ರೀತಿಯಿಂದ ಸಾಕಿ ಅವರುಒಂದು ಬೈದರೆ ಸಹಿಸಿಕೊಳ್ಳೋಣ
ಒಂಟಿತನದಿಂದಜೀವನದೂಡುವAತೆಆಗಬಾರದುಆದಷ್ಟುಅವರನ್ನುಒಂಟಿಯಾಗಿ ಮಾಡಬೇಡಿ ಹಣ್ಣೆಲೆಉದುರುವಾಗಅತ್ಯಂತ ಪ್ರೀತಿಯಿಂದ ವಿದಾಯ ಹೇಳೋಣ
ವೃದ್ಧಕ್ಕೆಜೀವನದಲ್ಲಿ ಹಿರಿಯತಾಯಿಯ ಪ್ರೀತಿ ಮಕ್ಕಳ ಮಮಕಾರ ವಾತ್ಸಲ್ಯ ಬಹು ಮುಖ್ಯಎಷ್ಟುಕೊಟ್ಟರು ಸಿಗದಂತಹ ಅಪರೂಪ ಮಾಣಿಕ್ಯಅದಾಗಿದೆಅವರ ಸಣ್ಣಆಸೆಯನ್ನು ನೆರವೇರಿಸಲು ನಾವು ಪ್ರಯತ್ನಿಸೋಣ
ವೃದ್ಯಾಶ್ರಯ ಸೇರಿಸದೆಅವರನ್ನು ಮನೆಯಲ್ಲಿಟ್ಟು ಪ್ರೀತಿಪೂರ್ವಕವಾಗಿ ನೋಡಿಕೊಳ್ಳೋಣ
ತಾಯಿ ಹೂವಿನಂತೆ ಅರಳಿಕೊಳ್ಳುವುದು ಮಗುವಿನ ಪ್ರೀತಿಕಂಡ ಪ್ರೀತಿಯಿಂದಅಪ್ಪಿಗೆಯಿಂದ ಸಂತೈಸುವ ದಿವ್ಯಔಷಧಿಕೂಡಲೇ

  • ಶ್ರೀ ವೆಂಕಟೇಶ್ ಬಡಿಗೇರ್‌

       ಜಿಲ್ಲಾಧ್ಯಕ್ಷರು,  ಕರ್ನಾಟಕರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವಿಜಯನಗರಜಿಲ್ಲಾಘಟಕ

 

 

ಜಾಹೀರಾತು
error: Content is protected !!