December 5, 2024

Hampi times

Kannada News Portal from Vijayanagara

ಮಕ್ಕಳ ಬದುಕ ಬರೆದ ಬಳಪ ಅಮ್ಮ

 

https://youtu.be/NHc6OMSu0K4?si=SI_K4goOPEgwo6h2

ವಿಶ್ವತಾಯಂದಿರ ದಿನದ ಶುಭಾಶಯಗಳು

ಅಮ್ಮ….
ನನ್ನಕಾವ್ಯದ ಮೊದಲ ಗುರು, ಅನಕ್ಷರಸ್ಥೆಯಾದರು ಐದು ಮಕ್ಕಳ ಬದುಕ ಬರೆದ ಬಳಪ,
ನನ್ನಪ್ಪನ ಬದುಕಿನ ಅದ್ಭುತ ಪ್ರೇಮಕಾವ್ಯ. ಏನನ್ನೂ ನೀನು ಬಾಯಿ ಬಿಟ್ಟು ಹೇಳುವುದಿಲ್ಲ
ಸುಖ ದುಃಖ ನೋವು ನಲಿವು ತನ್ನಲುದುಗಿಸಿಕೊಂಡ ಮುತ್ತಿನಚಿಪ್ಪು.
ನನ್ನಜೀವನತೆರೆಯ ಭಾವಶಿಲ್ಪಿ ನನ್ನಜೀವನಕ್ಕೆ ಸದಾ ಸ್ಪೂರ್ತಿ
ಅಭಿಯ ಬದುಕಿನಲಿ ನೆಲೆಯಾಗಿರುವಜೀವಂತಕವಿತ್ವವು ನನ್ನವ್ವ….

ಅಭಿಷೇಕ್ ಬಳೆ ಮಸರಕಲ್

 

 

 

ಜಾಹೀರಾತು
error: Content is protected !!