February 10, 2025

Hampi times

Kannada News Portal from Vijayanagara

ಅಂತರಾಷ್ಟ್ರೀಯ ದಾದಿಯರ ದಿನಾಚರಣೆ : ದಾದಿಯರಿಗೆ ಸನ್ಮಾನ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:

ಅಂತರಾಷ್ಟ್ರೀಯ ದಾದಿಯರ ದಿನಾಚರಣೆ  ನಿಮಿತ್ತ  ಶುಕ್ರವಾರ ವಿಜಯನಗರ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ. ದಾದಿಯರಿಗೆ ಮತ್ತು ಶುಶ್ರೂಷಣಾಧಿಕಾರಿಗಳಿಗೆ ಮತ್ತು ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಬು ಅಧ್ಯಕ್ಷತೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸಲೀಂ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಶಂಕರ್ ನಾಯ್ಕ್. ಡಾ.ಜಂಬಯ್ಯ.ಅರ್‌.ಸಿ.ಹೆಚ್.ಒ. ಡಾ.ಭಾಸ್ಕರ. ಡಿ.ಎಲ್.ಒ. ಡಾ ಷಣ್ಮುಖ ನಾಯ್ಕ್. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು.ಮತ್ತು ಡಾ.ಕಮಲಮ್ಮ. ಡಾ.ಅಲಿ.ತಾಲ್ಲೂಕು ಅರೋಗ್ಯ ಅಧಿಕಾರಿಗಳಾದ.ಡಾ.ಬಸವರಾಜ. ಎಂ.ಪಿ ದೊಡಮನಿ.ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ,  ಅರೋಗ್ಯ ನಿರೀಕ್ಷಣಾಧಿಕಾರಿ ಡಾ.ಎಂ.ಧರ್ಮನಗೌಡ, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ ಉಪಸ್ಥಿತರಿದ್ದರು.

 

 

 

ಜಾಹೀರಾತು
error: Content is protected !!