December 14, 2024

Hampi times

Kannada News Portal from Vijayanagara

ಗಮನ ಸೆಳೆದ ಅವಳಿ- ಜವಳಿ ಮಕ್ಕಳ ನೃತ್ಯ

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:

ಹಂಪಿ ಉತ್ಸವದ ಎರಡನೇ ದಿನದ  ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಬೆಂಗಳೂರಿನ ವಿಜಯನಗರದ ಶ್ರೀ ಭರತ ನಾಟ್ಯ ಸಂಗೀತ ಅಕಾಡೆಮಿಯ ತಂಡದಿಂದ ಹಚ್ಚೇವು ಕನ್ನಡದ ದೀಪ ಹಾಡಿಗೆ ಮಕ್ಕಳು ನೃತ್ಯ ಮಾಡಿದರು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ದೇವೆಂದ್ರ ಮತ್ತು ರಾಜೇಶ್ವರಿ ದಂಪತಿಗಳ ಅವಳಿ- ಜವಳಿ ಮಕ್ಕಳಾದ ಕೃತಿ, ಕೃಪ ನೃತ್ಯದಲ್ಲಿ ಗಮನ ಸೆಳೆದರು.

 

 

 

ಜಾಹೀರಾತು
error: Content is protected !!