December 14, 2024

Hampi times

Kannada News Portal from Vijayanagara

ಶ್ರೀರಾಮ ಸೇನೆಯಿಂದ ಆಕಳು ಕರುಗಳ ರಕ್ಷಣೆ

 

https://youtu.be/NHc6OMSu0K4?si=SI_K4goOPEgwo6h2

ಶ್ರೀರಾಮ ಸೇನೆಯಿಂದ ಆಕಳು ಕರುಗಳ ರಕ್ಷಣೆ

ಹಂಪಿ ಟೈಮ್ಸ್ ಹೊಸಪೇಟೆ

ತಾಯಿಯ ಜೊತೆ ಇರಬೇಕಿದ್ದ 16 ಆಕಳು ಕರುಗಳನ್ನು ಹಿಡಿದು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ವಾಹನ ಚಾಲಕರನ್ನು ತಡೆದ ಮರಿಯಮ್ಮನ ಹಳ್ಳಿ ಶ್ರೀರಾಮ ಸೇನೆ ಕಾರ್ಯಕರ್ತರು ಕರುಗಳನ್ನ ರಕ್ಷಿಸಿದ್ದಾರೆ.

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ
ಟಾಟಾ ಏಸ್ ವಾಹನದಲ್ಲಿ 16 ಆಕಳು ಕರುಗಳನ್ನು ಹಾಕಿಕೊಂಡು ತೆರಳುತ್ತಿದ್ದ ವಾಹನ‌ ಮಂಗಳವಾರ ಪತ್ತೆ.

ಕರುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದರೆಂದು ಆರೋಪಿಸಿ, ಶ್ರೀರಾಮ ಸೇನೆ ಕಾರ್ಯಕರ್ತರು
ಮರಿಯಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಕರುಗಳನ್ನು ಸಾಗಿಸುತ್ತಿದ್ದ ಸಂತೋಷ ಹಾಗೂ ಈಶಪ್ಪ  ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನನಕ್ಕೆ ಒಪ್ಪಿಸಲಾಗಿದೆ

ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

 

ಜಾಹೀರಾತು
error: Content is protected !!