December 5, 2024

Hampi times

Kannada News Portal from Vijayanagara

ಎರಡು ದಿನ ಕುಡಿಯುವ ನೀರು ಪೂರೈಕೆ ಇಲ್ಲ : ಪೌರಾಯುಕ್ತ ಮನೋಹರ

ಹೊಸಪೇಟೆ ನಗರಸಭೆ ಕಾರ್ಯಾಲಯ- HOSAPETE CMC

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್

ಹೊಸಪೇಟೆ: ನಗರದ 2ನೇ ಹಂತದ ಜಲಶುದ್ಧೀಕರಣದ ಘಟಕದಲ್ಲಿ ಮೋಟಾರ್ ದುರಸ್ಥಿ ನಿಮಿತ್ತ ಅಕ್ಟೋಬರ್ 19  ರಿಂದ 20 ರವರೆಗೆ ನಗರಸಭೆಯ  ಒಟ್ಟು 18 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ಮತ್ತು ಸಹಾಯಕ  ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನೀರು ಪೂರೈಕೆಯಾಗದ ವಾರ್ಡ್ ಗಳು: 7, 8, 9, 13, 14, 19, 20, 21, 22, 23, 25, 26, 27, 29, 30, 32, 34, 35

 

 

ಜಾಹೀರಾತು
error: Content is protected !!